ಬೆಂಗಳೂರಲ್ಲಿ ನನ್ನ ಮನೇಲೇ ಬೆಳೆಸ್ತೀನಿ. ಮೊದಲ ಕೊಯ್ಲಿಗೆ ಈಗ ಹೆಸರು ಬರೆಸಿ. I grow them at my own home in Bengaluru. Put your name down for the first harvest.
ಕೊಯ್ಲು ಆದ ತಕ್ಷಣ ಕನ್ನಡದಲ್ಲೇ ಕರೆ ಮಾಡ್ತೀನಿ. ಬೆಲೆ ಆವಾಗ ಹೇಳ್ತೀನಿ. I’ll call you in Kannada as soon as there’s a harvest, and tell you the price then.